$ 0 0 ಕಲೆ-ನೆಲೆ ನೆಲೆಯೆಲ್ಲಿ? ನೆಲದ ಋಣವಿರುವಲ್ಲಿ. ಕಲೆಯೆಲ್ಲಿ? ಶಾರದೆಯ ಅನುಗ್ರಹವಿರುವಲ್ಲಿ. ಕಲಾವಿದನೆಲ್ಲಿ? ಸಂಸ್ಕಾರವಿರುವಲ್ಲಿ. – ರಾಮಕೃಷ್ಣ ಬೆಳ್ಳೂರು