Quantcast
Channel: Life – Rambling with Bellur
Viewing all articles
Browse latest Browse all 126

ಅಜರಾಮರ

$
0
0

ಅಜರಾಮರ
ರಚನೆ: ರಾಮಕೃಷ್ಣ ಬೆಳ್ಳೂರು

ಮರಗಳ ಸಾಲು ನೆನಪಿಸುವುದು
ಸಾಲು ಮರದ ತಿಮ್ಮಕ್ಕನನ್ನು
ಸಲ್ಲಿಸಬೇಕು ನಾವು ಆಕೆಗೆ ನಮನ
ಮರಗಳ ಸಾಲನ್ನು ನೆಟ್ಟಿ ಬೆಳೆಸುವುದರತ್ತ ಗಮನ
ಹೆತ್ತ ಜನನಿ ಜನಕರ ಹಾಗೆ ಪೋಷಿಸುವುದು ಮರಗಳು
ಕೊಟ್ಟಿ ನಮಗೆ ಆಮ್ಲಜನಕ
ತಿಮ್ಮಕ್ಕ ನಡೆದ ಹಾದಿಯಲ್ಲಿ ನಡೆಯಲು
ಇರಬೇಕು ನಮಗೆ ತವಕ
ಎಲ್ಲೆಲ್ಲೂ ಹಸಿರು ಪಸರಿಸಿದ ತಿಮ್ಮಕ್ಕ
ಅಲ್ಲವೇ ನಮ್ಮ ಮನೆ ಕರುನಾಡಿನ ಹಿರಿಯಕ್ಕ!


Viewing all articles
Browse latest Browse all 126

Latest Images

Trending Articles



Latest Images