Quantcast
Channel: Life – Rambling with Bellur
Viewing all articles
Browse latest Browse all 126

TO DO

$
0
0

TO DO
ರಚನೆ: ರಾಮಕೃಷ್ಣ ಬೆಳ್ಳೂರು

ಲೆಕ್ಕ ಹತ್ತಲ್ಲ
ಗಿಟಾರ್ ಸಿಕ್ಕಲ್ಲ
ಸಮ್ಮರ್ ಸಾಲ್ಟ್ ಹೊಡೆಯಲ್ಲ
ಸ್ಕೇಟ್ ಬೋರ್ಡ್ ದಕ್ಲಿಲ್ಲ
ಮೂನ್ ವಾಕ್ ಮಾಡಿಲ್ಲ
ಈಜೋದು ಕಲೀಲಿಲ್ಲ
ಇವುಗಳ ಬಗ್ಗೆ ಹಪಹಪಿಸೋದು ನಿಂತಿಲ್ಲ
ಇವುಗಳನ್ನ ಕಲೀಬೇಕು ಅನ್ನೋದು ಮರೆತಿಲ್ಲ
ಮುಂದಿನ ನನ್ನ ಜನ್ಮದಲ್ಲಿ
ಇವುಗಳನ್ನ ಮಾಡದೇ ತೀರಲ್ಲ


Viewing all articles
Browse latest Browse all 126

Latest Images

Trending Articles



Latest Images