Kotilingeshwara’s blessings!
Kotilingeshwara’s blessings! #NRN #Infosys #NarayanaMurthy #MurthyMania
View ArticleTO DO
TO DOರಚನೆ: ರಾಮಕೃಷ್ಣ ಬೆಳ್ಳೂರು ಲೆಕ್ಕ ಹತ್ತಲ್ಲಗಿಟಾರ್ ಸಿಕ್ಕಲ್ಲಸಮ್ಮರ್ ಸಾಲ್ಟ್ ಹೊಡೆಯಲ್ಲಸ್ಕೇಟ್ ಬೋರ್ಡ್ ದಕ್ಲಿಲ್ಲಮೂನ್ ವಾಕ್ ಮಾಡಿಲ್ಲಈಜೋದು ಕಲೀಲಿಲ್ಲಇವುಗಳ ಬಗ್ಗೆ ಹಪಹಪಿಸೋದು ನಿಂತಿಲ್ಲಇವುಗಳನ್ನ ಕಲೀಬೇಕು ಅನ್ನೋದು...
View Articleಅಣ್ಣಾವ್ರ ಕಟ್ ಔಟ್ ನೋಡ್ತಾ ಕಳೆದು ಹೋದ್ವಿ !
ಅಣ್ಣಾವ್ರ ಕಟ್ ಔಟ್ ನೋಡ್ತಾ ಕಳೆದು ಹೋದ್ವಿ ! ರಾಮ್ಕಿ ಬೆಳ್ಳೂರ್ 1985. ಮೂರನೇ ಕ್ಲಾಸ್ ಪರೀಕ್ಷೆ ಬರೆದಾಗಿತ್ತು. ಬೇಸಿಗೆ ರಜಾ ಶುರು ಆಗಿತ್ತು. ನಮ್ಮ ಚಿಕ್ಕಮ್ಮ [ತಾಯಿ ತಂಗಿ] ಇದ್ದದ್ದು ಪೂನಾದಲ್ಲಿ. ಅವರ ಕುಟುಂಬದವರು – ಅಂದರೆ ನಮ್ಮ...
View Articleಅಪರಂಜಿ ಚಾಳಿ-ಸಾ
ಅಪರಂಜಿ ಚಾಳಿ-ಸಾರಚನೆ: ರಾಂಕಿ ಬೆಳ್ಳೂರ್ ಕೊರವಂಜಿ ಕಾಡಿಗೆ ಸಾಗಿದಳು ಅವಳಿಗಾದಾಗ ಇಪ್ಪತ್ತೈದುಅಪರಂಜಿಗೆ ಈಗಿನ್ನು ತುಂಬಿತು ಮೂವತ್ತಾರು ಪ್ಲಸ್ ಐದುಅಂದು ಕೊರವಂಜಿ ಆಧುನಿಕ ನಗೆಪ್ರಜ್ಞೆಯ ಹರಿಕಾರಿಣಿಇಂದು ಅಪರಂಜಿಯ ಓದುಗರಲ್ಲಿರುವರು ಅನೇಕ...
View ArticleHUMOUR IN NEWS – 4
this is the age where we are less civilized, and more CIBILised. ಹಣ ಏರಿಸಿ ಜನ ಸಾಮಾನ್ಯರನ್ನ ತುಳೀತಿದ್ದಾರೆ…ನಮ್ಮ ಮೆಟ್ರೋ ಈಗ ನಮ್ಮನ್ನು ಮೆಟ್ಟಿರೋ ! ಗುಪ್ತವಾಗಿರೋದು ಈಗ ಬಹಿರಂಗವಾಯ್ತು…ದಿಲ್ಲಿಗೆ ಕಾಣುವುದೇ ತನ್ನ ಅದೃಷ್ಟ...
View Articleಟಿ ವಿ ಆಂಟೆನಾ ಮತ್ತು ಡಿಶ್ : ಒಂದು ಹರಟೆ
ಟಿ ವಿ ಆಂಟೆನಾ ಮತ್ತು ಡಿಶ್ : ಒಂದು ಹರಟೆರಾಂಕಿ ಬೆಳ್ಳೂರ್ ಊಹೆಗೆ ಸಿಲುಕಿದ್ದು ಮನೆಯೋರೆಲ್ಲಾ ಸ್ವರ್ಗ ಸೇರಿದ್ರೂ ಮನೆ ಮೇಲಿರೋ ಹಳೇ ಟಿ ವಿ ಆಂಟೆನಾ ಇನ್ನೂ ನೇತಾಡ್ತಿತ್ತು… ಅದರ ಪಕ್ಕದಲ್ಲಿ ಒಂದು ‘ಡಿಶ್’, ಆಕಾಶಾನೇ ದಿಟ್ಟಿಸಿ ನೋಡ್ತಿತ್ತು....
View ArticleWork-Life Passion
As summer rolls in, our ice cream company Dairy Day transforms into a hub of energy and excitement. The season isn’t just about rising temperatures—it’s about rising enthusiasm. New flavors and...
View Articleಮಿತ್ರರೊಂದಿಗೆ ವಾಕ್-athon !
ಮಿತ್ರರೊಂದಿಗೆ ವಾಕ್-athon !ವರದಿ ಒಪ್ಪಸ್ತಿರೋದು: ದಿನವೆಲ್ಲ ಅಂದು ಕೂತು ಅವಾಕ್ ಆದವರಲ್ಲಿ ಒಬ್ಬನಾದ – ರಾಂಕಿ ಬೆಳ್ಳೂರ್ ಭಾರತೀಯ ವಿದ್ಯಾ ಭವನದ ಖಿನ್ಚ ಸಭಾಂಗಣದಲ್ಲಿ ಅಂದು ರವಿವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ ಹಿತವಾದ ಬಿಸಿಲು…ಯಾಕೆ...
View ArticleGowri Ganesha – Haalu, Mosaru, Benne, Thuppa…ella rate jaasti Daddy!
Minimal Kannada Movie Poster (Gowri Ganesha) Minimal Kannada Movie Poster – 2
View ArticlePope Francis, first Latin-American to head the Catholic Church, passes away...
Tribute to #pope #popefrancis @franciscus
View Articleಮನೋ ಲಹರಿ
ಮನೋ ಲಹರಿರಚನೆ: ರಾಮಕೃಷ್ಣ ಬೆಳ್ಳೂರು ಇಹಲೋಕದ ಈ ಜನುಮ ಕೊನೆಯುಸಿರೆಳೆಯುವವರೆಗೂ ಕರುಣಿಸಬೇಕು ವಾಯುಪುತ್ರ ಹನುಮ ಧರುಮ ಕರುಮಗಳ ಒಳ ಮರುಮ ತಿಳಿದುಕೊಳ್ಳಲು ಬೇಕು ಮರುಜನುಮ ಈ ದೇಹದ ಮೇಲಿರುವ ಚರುಮ ಪಂಚಭೂತಗಳಿಂದ ಕೂಡಿದ ಲಗುಮ ಸುಖ ದುಃಖಗಳ ಸಂತೆಗೆ...
View ArticleThe Valley Weeps Again
The Valley Weeps Againby Ramki Bellur The valley, once cradled in whispered prayers,now shivers beneath blood-soaked snow.The chinar trees do not sway today—they bow their heads,as if mourning the...
View Article