
this is the age where we are less civilized, and more CIBILised.
ಹಣ ಏರಿಸಿ ಜನ ಸಾಮಾನ್ಯರನ್ನ ತುಳೀತಿದ್ದಾರೆ…ನಮ್ಮ ಮೆಟ್ರೋ ಈಗ ನಮ್ಮನ್ನು ಮೆಟ್ಟಿರೋ !
ಗುಪ್ತವಾಗಿರೋದು ಈಗ ಬಹಿರಂಗವಾಯ್ತು…
ದಿಲ್ಲಿಗೆ ಕಾಣುವುದೇ ತನ್ನ ಅದೃಷ್ಟ ರೇಖೆ ?
ಐದ್ ನಿಮಿಷದಲ್ಲಿ ಭೂ ಸರ್ವೇ ಮಾಡೋ ರೋವರ್ ಏನ್ ಮಹಾ…ಕೆಲ ಬ್ರೋಕರ್ ಗಳು ಒಂದ್ ಸೆಕೆಂಡಲ್ ಮಾಡ್ತಾರೆ.
ಅವರ ದೇಶಕ್ಕೇ ಹೋಗಿ, ಅವರಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟು ಕಿವಿ ಹಿಂಡಿ ನಗು ನಗುತಾ ಓಡಾಡ್ತಿದಾರೆ ಕಿವಿಗಳು !
ಇಂದು ಬಾಂಗ್ಲಾ ದೇಶ ವರ್ಸಸ್ ಭಾರತ ರಾಷ್ಟ್ರ !
Also see: